ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?
ಬದರಿನಾಥ ಧಾಮದಿಂದ ಡೆಹ್ರಾಡೂನ್ನ ಸಹಸ್ರಧಾರಾಗೆ ಪೈಲಟ್ ಸೇರಿದಂತೆ ಐವರು ಕನ್ನಡಿಗರು ಸೇರಿದಂತೆ 6 ಜನರನ್ನು ಹೊತ್ತೊಯ್ಯುತ್ತಿದ್ದ ‘ಟ್ರಾನ್ಸ್ ಭಾರತ್’ ಸಂಸ್ಥೆಯ ಹೆಲಿಕಾಪ್ಟರ್, ಜೋಶಿಮಠ ಪ್ರದೇಶದ ಚಾಯೀ ಮತ್ತು ಥೈಂಗ್ ಗ್ರಾಮಗಳ ಬಳಿ ಭೀಕರ ಅಪಘಾತಕ್ಕೀಡಾಗಿದೆ....

