ಹುಬ್ಬಳ್ಳಿಯ ಸಿದ್ಧಾರೂಢರ ಹುಟ್ಟೂರು ಯಾವುದು ಗೊತ್ತಾ? ಇಂದಿಗೂ ಇದೆ ಅವರು ವಾಸವಿದ್ದ ಮನೆ, ಬಾವಿ
ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ಜನ್ಮಸ್ಥಳದ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹುಬ್ಬಳ್ಳಿಯ ಸಿದ್ಧಾರೂಢ ಮಠ ಅವರ ಐಕ್ಯಸ್ಥಳವಾದರೆ, ಅವರ ಹುಟ್ಟೂರು ಯಾವುದು ಎನ್ನುವುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳದ ರಹಸ್ಯ ಏನು...

