ಅಮ್ಮನೊಟ್ಟಿಗೆ ತಾನು ವರ್ಕ್‌ಔಟ್ ಮಾಡಿ ಗಮನ ಸೆಳೆದ ಅದಿತಿ ಪ್ರಭುದೇವ ಮಗಳು ಇದೀಗ ನಟಿ ಅದಿತಿ ಪ್ರಭುದೇವ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅದರಲ್ಲಿ ಅಮ್ಮನ ಜೊತೆಗೆ ನೇಸರ ವರ್ಕ್‌ಔಟ್ ಮಾಡುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ. ಅಮ್ಮನಿಗಿಂತ ತಾನೇನೂ ಕಮ್ಮಿ ಅನ್ನೋ ಹಾಗೇ ವರ್ಕ್‌ಔಟ್ ಮಾಡಿದ್ದಾಳೆ ಪುಟಾಣಿ ನೇಸರ.