ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ಗಿಫ್ಟ್, ಹುಬ್ಬಳ್ಳಿ ಮೂಲಕ ಬೆಂಗಳೂರು-ಮುಂಬೈ ಸಂಪರ್ಕ ಅಶ್ವಿನಿ ವೈಷ್ಣವ್ ಘೋಷಣೆ
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಹೊಸ ರೈಲು ಸೌಲಭ್ಯಗಳು ಘೋಷಣೆಯಾಗಿವೆ. ಬೆಂಗಳೂರು-ಮುಂಬೈ ನಡುವೆ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಹುಬ್ಬಳ್ಳಿ ಮೂಲಕ ಸಂಚರಿಸಲಿದೆ. ಬೆಂಗಳೂರು-ಮಂಗಳೂರು ವಂದೇ ಭಾರತ್ ಚೇರ್ ಕಾರ್ ರೈಲು ಕೆಲವೇ ವಾರಗಳಲ್ಲಿ...

