Category : Breaking News
ನವಲಗುಂದದಲ್ಲಿ ಯು.ಜಿ.ಡಿ ಹಗರಣ ಬಯಲು ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರಾ ಗುತ್ತಿಗೆದಾರ?
ಯಾವುದೇ ಅಧಿಕೃತ ಎಸ್ಟಿಮೇಷನ್ ಕಾಪಿ ಇಲ್ಲದೆಯೇ ಸಾರ್ವಜನಿಕರ ತೆರಿಗೆ ಹಣ ಕೊಳ್ಳೆ ಹೊಡೆಯುವ ಆಸ್ತಿಯೇ? ನಿಯಮಾವಳಿಗಳನ್ನು ಗಾಳಿಗೆ ತೂರಿ, ಕನಿಷ್ಠ ಗುಣಮಟ್ಟವೂ ಇಲ್ಲದೆ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವುದು...

