Public News 18

Category : Crime

Breaking News Breaking-News Crime Headlines India Latest Updates News Public Affairs

ಓಮನ್‌ನಲ್ಲಿ ಹೈದರಾಬಾದ್ ಯುವತಿಗೆ ನರಕ ದರ್ಶನ: ದಿನಕ್ಕೆ 15 ಗಂಟೆ ಕೆಲಸ, ಊಟವೂ ಇಲ್ಲ, ಸಂಬಳವೂ ಇಲ್ಲ! ಗಲ್ಫ್ ದೇಶದ ಕರಾಳ ಮುಖ ಬಿಚ್ಚಿಟ್ಟ ಶಬ್ನಮ್ ಬೇಗಂ! Shabnam Begum

admin
...
Breaking News Breaking-News Crime Headlines India Latest Updates News

ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಬಳಿ ಕಾಡುಕೋಣವನ್ನು ಬೇಟೆಯಾಡಿ ಜೀಪಿನಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಜೀಪಿನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ ಇಬ್ಬರು ಆರೋಪಿಗಳು ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಮಾಂಸ, ಬೇಟೆಗೆ ಬಳಸಿದ ಪರಿಕರಗಳು ಮತ್ತು ಆರೋಪಿಗಳನ್ನು ಈ ಚಿತ್ರದಲ್ಲಿ ಕಾಣಬಹುದು.

admin
...
Bengaluru Breaking News Breaking-News Crime Headlines India Karnataka Latest Updates News Public Affairs

ಬೆಂಗಳೂರು: 20 ವರ್ಷದ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಕೊಲೆ; ಹಾಸನ ಮೂಲದ ಚಾಲಕ ಅಂದರ್! ಇಬ್ಬರು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾರೆ ಮತ್ತು ಕಳೆದ ಆರು ತಿಂಗಳಿನಿಂದ ಮಲ್ಲೇಶ್ವರಂನಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

admin
...