Category : Karnataka
ಹೆಂಡತಿಯ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಸುಂದರ ಸಂಸಾರ: ನಡೆದ ಘೋರ ದುರಂತ!ಪ್ರೀತಿ ಮತ್ತು ನಂಬಿಕೆಯಿಂದ ಕಟ್ಟಿದ ಸುಂದರ ಸಂಸಾರವೊಂದು ಅನೈತಿಕ ಸಂಬಂಧದ (Extramarital Affair) ಕಾರಣಕ್ಕೆ ಹೇಗೆ ಅತ್ಯಂತ ದುರಂತಮಯವಾಗಿ ಕೊನೆಗೊಳ್ಳಬಹುದು ಎಂಬುದಕ್ಕೆ ತಮಿಳುನಾಡಿನ ತಿರುಚಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಹೆಂಡತಿಯ ನಂಬಿಕೆ ದ್ರೋಹವನ್ನು ಸಹಿಸಲಾಗದೆ ಪತಿ ರಾಜಾ ಆಧ್ವಿಕ್ ದೇವ್ ಎಂಬಾತ ಆಕೆಯನ್ನು ಕೊಲೆ ಮಾಡಿ, ತನ್ನ ಜೀವನವನ್ನೂ ದುರಂತಕ್ಕೆ ತಳ್ಳಿಕೊಂಡಿದ್ದಾನೆ.
ಅತಿಯಾದ ಪ್ರೀತಿಯೇ ದುರಂತಕ್ಕೆ ಕಾರಣವಾಯಿತೇ?ರಾಜಾ ಆಧ್ವಿಕ್ ದೇವ್ ತನ್ನ ಮುದ್ದಾದ ಹೆಂಡತಿ ಹಾಗೂ ಪುಟ್ಟ ಮಗುವಿನೊಂದಿಗೆ ಸುಂದರ ಜೀವನ ನಡೆಸುತ್ತಿದ್ದ. ತನ್ನ ಹೆಂಡತಿಯನ್ನು ಆತ ಅಪಾರವಾಗಿ ಪ್ರೀತಿಸುತ್ತಿದ್ದ ಮತ್ತು ನಂಬಿದ್ದ ಎಂಬುದು ಆತನ ಪ್ರೊಫೈಲ್...
ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ; ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಎಲ್ಲಾದರೂ ಹೇಳಿದ್ದಾರೆಯೇ?
ಬೆಂಗಳೂರು: ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು ಎಂದು...
ಆರು ವರ್ಷಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಆಸ್ತಿ ದುಪ್ಪಟ್ಟು: AICC ಅಧ್ಯಕ್ಷ ಎಷ್ಟು ಕೋಟಿಯ ಒಡೆಯ?
ಬೆಂಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಮೂವರು ಅಭ್ಯರ್ಥಿಗಳನ್ನು...
‘ಡಿಗ್ರಿಬಿಲ್ಲಿ’ ಸನ್ನಿ ಲಿಯೋನ್ ಗೆ 1 ಕೋಟಿ ರೂ. ಕೊಟ್ಟಿದ್ದ ಶಿವಾನಂದ್! ಬಗೆದಷ್ಟು ಹೊರ ಬರುತ್ತಿವೆ ಆಘಾತಕಾರಿ ವಿಷಯ..’ಡಿಗ್ರಿಬಿಲ್ಲಿ’ ಸನ್ನಿ ಲಿಯೋನ್ ಗೆ 1 ಕೋಟಿ ರೂ. ಕೊಟ್ಟಿದ್ದ ಶಿವಾನಂದ್! ಬಗೆದಷ್ಟು ಹೊರ ಬರುತ್ತಿವೆ ಆಘಾತಕಾರಿ ವಿಷಯ
ಹಣ ವಂಚನೆ ಪ್ರಕರಣ ಆರೋಪಿ ಶಿವಾನಂದ್ ನೀಲಣ್ಣನವರ್ಗೆಗೆ ಕೇವಲ ಡುಡ್ಡು ಗಳಿಸುವುದಷ್ಟೇ ಅಲ್ಲ, ಸಿನಿಮಾದ ಮೇಲೂ ಅಪಾರ ಕ್ರೇಜ್ ಇತ್ತು. ಇದೇ ಹಠದಿಂದ ಅವರು ಕೋಟಿಗಟ್ಟಲೆ ಖರ್ಚು ಮಾಡಿ, ಬಾಲಿವುಡ್ ನಟಿ ಸನ್ನಿ ಲಿಯೋನ್...
ಮನವೊಲಿಸಿ, ಮನವೊಲಿಕೆಗೆ ಬಗ್ಗದಿದ್ದರೆ ರಾಜೀನಾಮೆ ಅಂಗೀಕರಿಸಿ: ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ!
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರ ರಚನೆ ಆದ ಮೂರೇ ದಿನದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಖಾತೆ ಹಂಚಿಕೆ ವಿಚಾರವಾಗಿ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಿದ್ದು ರಾಜೀನಾಮೆ ನೀಡಿದ್ದಾರೆ....

